ಅಭಿಪ್ರಾಯ / ಸಲಹೆಗಳು

ಕಾರ್ಯ ಹಂಚಿಕೆ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌ )ಮಧುಗಿರಿ  ವಿಭಾಗ ಮತ್ತು ಸಿಬ್ಬಂದಿ ಮಾಹಿತಿ

ಕ್ರ.ಸಂ

ವಿಭಾಗದ ಹೆಸರು

ವಿಭಾಗದ ಉಪನ್ಯಾಸಕರು

ವಿಭಾಗದ ಕಾರ್ಯಗಳು

01

ಜಿಲ್ಲಾ ಸಂಪನ್ಮೂಲ ಘಟಕ
(DRU)

ಎ,ವಿ.ಕಾಟಲಿಂಗಪ್ಪ

ಯೋಜನೆ, ಅನುಷ್ಠಾನ, ಮತ್ತು ತರಬೇತಿಗಳ ಸಮನ್ವಯ -ಸಂಪನ್ಮೂಲ ವ್ಯಕ್ತಿಗಳ ಪುನಶ್ಚೇತನ
-ಎಲ್ಲಾ ರೀತಿಯ ಸಂಪನ್ಮೂಲಗಳ ದತ್ತಾಂಶ ನಿರ್ವಹಣೆ ಹಾಗೂ ನಲಿ ಕಲಿ ಕೊಠಡಿ, ಇಂಗ್ಲೀಷ್ ಕಾರ್ನರ್ ಮತ್ತು ವಿಜ್ಞಾನ ಲ್ಯಾಬ್ ಗಳ ನಿರ್ವಹಣೆ.

ಸಾಕ್ಷರತಾ ಆಂದೋಲನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು.

 

02

ಪಠ್ಯವಸ್ತು ಅಭಿವೃದ್ಧಿ ಮತ್ತು ಮೌಲ್ಯಮಾಪನ ವಿಭಾಗ
(CMDE)

ಮಂಜುನಾಥ.ಹೆಚ್

ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯಡಿಯಲ್ಲಿ 1 ರಿಂದ 4 ನೇ ತರಗತಿವರೆಗಿನ ಕಾಗುಣಿತದ ಪರೀಕ್ಷೆಗಳನ್ನು ಹಮ್ಮಿಕೊಳ್ಳುವುದು.

ಸ್ಥಳೀಯ ವಿಷಯಗಳಿಗೆ ನಿರ್ದಿಷ್ಟ ಪಠ್ಯವಸ್ತು ನಿರ್ವಹಣೆ. -ಪ್ರಶ್ನೆಕೋಠಿ, ವಿಕ್ಷಣಾ ನಮೂನೆ ಮುಂತಾದ ಮೌಲ್ಯಮಾಪನ ಸಾಧನ ಮತ್ತು ತಂತ್ರಗಳ ಅಭಿವೃದ್ಧಿ -ಕಲಿಕಾರ್ಥಿಗಳ ಸಾಧನಾ ಮಟ್ಟ ಪರೀಕ್ಷೆ ಮತ್ತು ಭಾಷಾ ಲ್ಯಾಬ್ ನಿರ್ವಹಣೆ

 

03

ಯೋಜನೆ ಮತ್ತು ನಿರ್ವಹಣೆ
(P & M)

ನವೀನ್‌ ಕುಮಾರ್.ಡಿ

ಜಿಲ್ಲಾ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿ ಗುರಿ ಸಾಧನೆಗೆ ಗಮನ ನೀಡುವುದು.

ಶಾಲಾ ಸಂಕೀರ್ಣ, ಸಂಸ್ಥಾ ಮೌಲ್ಯಮಾಪನ ಮೊದಲಾದ ಕಾರ್ಯಕ್ರಮಗಳ ನಿರೂಪಣೆ ಮತ್ತು ನಿರ್ವಹಣೆ.

ಮೂಲ ಶಿಕ್ಷಣದ ಪರಿಕಲ್ಪನೆಗೆ ಅನುಗುಣವಾಗಿ ಸಮುದಾಯವನ್ನು ಶಿಕ್ಷಣದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು.

ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಉದ್ದೇಶಗಳ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಸಿರೂಪಣೆ ಮತು ನಿರ್ವಹಣೆ.

ವಯಸ್ಕರ ಶಿಕ್ಷಣ ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಅನುಗುಣವಾಗುವ ಮೌಲ್ಯಮಾಪನ ಹಾಗೂ ಕಾರ್ಯತಂತ್ರ ಮತ್ತು ನಿಯಮಗಳನ್ನು ರೂಪಿಸುವುದು

 

04

ಶೈಕ್ಷಣಿಕ ತಂತ್ರಜ್ಞಾನ
(ET)

ದಿನೇಶ್.ಬಿ.ಕೆ

ಶೈಕ್ಷಣಿಕ ತಂತ್ರಜ್ಷಾನಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳ ಅಭಿವೃದ್ಧಿ. -ಕಂಪ್ಯೂಟರ್‌ ಪ್ರಯೋಗಾಲಯ, ವಿಡಿಯೋಕಾನ್ಫರೆನ್ಸ್ ಹಾಲ್ ನಿರ್ವಹಣೆ. ದೃಕ್‌ ಮತ್ತು ಶ್ರವಣ ಕ್ಯಾಸೆಟ್‌ಗಳ ತಯಾರಿಕೆ, ಧ್ವನಿಸುರುಳಿ ತಯಾರಿಕೆ, ಭಾಷಾ ವಿಷಯಗಳಿಗೆ ಸಂಬಂಧಿಸಿದ ಕ್ಯಾಸೆಟ್‌ಗಳ ತಯಾರಿಕೆ.-ಶಾಲಾ ಮಕ್ಕಳ ಕಲಿಕೆಗೆ ಪೂರಕವಾದ ರೇಡಿಯೋ- ದೂರದರ್ಶನ ಕಾರ್ಯಕ್ರಮ ಆಯೋಜನೆ. - ಶೈಕ್ಷಣಿಕ ತಂತ್ರಜ್ಞಾನದ ಬಗ್ಗೆ ತರಬೇತಿಗಳ ಆಯೋಜನೆ.

05

ಸೇವಾನಿರತ ತರಬೇತಿ, ಕ್ಷೇತ್ರ ಪ್ರಕ್ರಿಯೆ, ನಾವಿನ್ಯತೆ, ಮತ್ತು ಸಮನ್ವಯತೆ. (IFIC)

ಅನ್ನಪೂರ್ಣ .ವಿ

ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಕಾರ್ಯಕ್ರಮಗಳನ್ನು ಸಂಯೋಜಿಸುವುದು.

ಪ್ರಾಥಮಿಕ ಶಿಕ್ಷಣ ಗುಣಮಟ್ಟದ ಸುಧಾರಣೆಗೆ ವಿಶೇಷ ಕಾರ್ಯಕ್ರಮಗಳ ನಿರೂಪಣೆ.

ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡುವುದು.

ಯೋಗ ಮತ್ತು ಮೌಲ್ಯಶಿಕ್ಷಣ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು ಇವುಗಳಿಗೆ ಸಂಬಂಧಿಸಿದ ಪ್ರಕಟಣೆಗಳನ್ನು ಹೊರತರುವುದು.

ಸಮನ್ವಯ ಶಿಕ್ಷಣ ಕಾರ್ಯಕ್ರಮಗಳನ್ನು ರೂಪಿಸುವುದು.

 

06

ಕಾರ್ಯಾನುಭವ (WE)

ನವೀನ್‌ ಕುಮಾರ್.ಡಿ

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕಾರ್ಯಾನುಭವಕ್ಕೆ ಸಂಬಂಧಿಸಿದ

ಪಠ್ಯ ವಸ್ತು ಪರಿಷ್ಕರಣ ಮತ್ತು ವಿಮರ್ಶೆ.

ಮಕ್ಕಳಿಗೆ ಕಾರ್ಯಾನುಭವದೊಂದಿಗೆ ಕಲಿಕೆಯ ಸುಲಭತೆಯ ಬಗ್ಗೆ ಮಕ್ಕಳ ಮೇಳವನ್ನು ಏರ್ಪಡಿಸುವುದು.

ಸಾಮಾಜಿಕ ಉಪಯುಕ್ತ ಉತ್ಪಾದನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

ಕಡಿಮೆ ವೆಚ್ಚದ ಬೋಧನಾ- ಕಲಿಕೋಪಕರಣಗಳ ಅಭಿವೃದ್ಧಿ - ಕಾರ್ಯನುಭವ ಚಟುವಟಿಕೆಗಳಿಗಾಗಿ ತೋಟ-ಕೈತೋಟಗಳ ಅಭಿವೃದ್ಧಿ ಮತ್ತು ನಿರ್ವಹಣೆ ಹಾಗೂ ಗಣಿತ ಲ್ಯಾಬ್ ನಿರ್ವಹಣೆ

 

 

 

 

 

ಇತ್ತೀಚಿನ ನವೀಕರಣ​ : 06-09-2022 11:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಧುಗಿರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080